ಔರಾದ: ತಾಲೂಕಿನ ದಾಪಕಾ ಗ್ರಾಮದ ಗೋವಿಂದ ಮಹಾರಾಜ್ ಆಶ್ರಮದಲ್ಲಿ ಕಾಂಗ್ರೆಸ್ ಮುಖಂಡ ಕೆ. ಟಿ. ಎಶ್ವನಾಥ ತಾಲೂಕಿನ ವಿವಿಧ ಗ್ರಾಮದ ಯುವಕರಿಗೆ ವಾಹನ ಚಾಲನ ಪರವಾನಗಿ ಬಗ್ಗೆ ಮತ್ತು ಸಾರಿಗೆ ನಿಯಮಗಳ ಕುರಿತು ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಔರಾದ್ ಪಟ್ಟಣ ಪಂಚಾಯತ್ ಸದಸ್ಯರಾದ ಬಂಟಿ ದರ್ಬಾರೆ, ಯುವ ಮುಖಂಡರಾದ ಸಂತೋಷ ಜಾಧವ್, ಶಂಕರ ಪಾಟೀಲ, ಹರಿದೇವ ಸಂಗನಾಳ ಸೇರಿದಂತೆ ಇತರರಿದ್ದರು.